ಇಂದು ತಾಯಿ ಶಾರದೆಯನ್ನು ಪೂಜಿಸಿ; ಆಕೆಯ ಅನುಗ್ರಹಕ್ಕೆ ಪಾತ್ರರಾಗಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಶತಭಿಷ ನಕ್ಷತ್ರ. ಇಂದು ಶುಕ್ರವಾರವೂ ಹೌದು, ಸಪ್ತಮಿಯೂ ಹೌದು. ಯಾವುದಾದರೂ ಶುಭಕಾರ್ಯಕ್ಕೆ ಪ್ರI ಶಸ್ತವಾದ ಸಮಯ. ಜೊತೆಗೆ ತಾಯಿ ಶಾರದೆ ಆರಾಧನೆ ಮಾಡುವುದರಿಂದ ಆ ತಾಯಿ ಒಲಿಯುತ್ತಾಳೆ. ಈ ದಿನದ ಪಂಚಾಂಗ ಫಲಗಳು ಹೀಗಿವೆ. 

Share this Video
  • FB
  • Linkdin
  • Whatsapp

Related Video