ಪಂಚಾಂಗ: ಮುತ್ತುಗದ ಎಲೆಯಲ್ಲಿ ಧಾನ್ಯ ಹರಡಿ ಪೂಜೆ ಮಾಡಿ, ಪ್ರಶಸ್ತ ಫಲ!

10 ಜುಲೈ 2020ರ ಪಂಚಾಂಗ: ಇದು ಬಹಳ ಪ್ರಶಸ್ತವಾದ ದಿನ. ಪಂಚಮಿ ತಿಥಿ ಹಾಗೂ ಶುಕ್ರವಾರವಾಗಿದ್ದು, ಅಮ್ಮನವರ ಪ್ರಾರ್ಥನೆ ಮಾಡಿ. ಮುತ್ತುಗದ ಎಲೆ ತೆಗೆದುಕೊಂಡು ಧಾನ್ಯವನ್ನು ಹರಡಿ. ಅಕ್ಕಿ ಅಥವಾ ಅವರೆಯನ್ನು ಹರಡಿ, ಒಂದು ದೊನ್ನೆಯಲ್ಲಿ ಹಸುವಿನ ತುಪ್ಪ ಹಾಕಿ. ಆ ತುಪ್ಪದ ಬಳಿ ಬಿಳಿ ವಸ್ತ್ರವನ್ನಿಟ್ಟು ಅದಕ್ಕೆ ಅರಶಿಣ, ಕುಂಕುಮ, ಹೂವು, ಅಕ್ಷತೆ ಹಾಕಿ ಪೂಜೆ ಮಾಡಿ. ಆ ಧಾನ್ಯವನ್ನು ದುರ್ಗೆ ಅಥವಾ ಮಹಾ ಲಕ್ಷ್ಮೀ ದೇವಸ್ಥಾನಕ್ಕೆ ಕೊಟ್ಟರೆ ನಿಮ್ಮ ಮನಸ್ಸಿನ ಸಂಕಲ್ಪ ಈಡೇರುತ್ತದೆ. ಇದನ್ನು ಹದಿನಾರು ಶುಕ್ರವಾರ ಮಾಡಿದರೆ ಅತ್ಯಂತ ಪ್ರಶಸ್ತ ಫಲ ಆ ತಾಯಿ ಕರುಣಿಸುತ್ತಾಳೆ.

Share this Video
  • FB
  • Linkdin
  • Whatsapp

Related Video