Panchanga: ಸೋಮವಾರ, ಈಶ್ವರನಿಗೆ ಬಿಲ್ವಾರ್ಚನೆ ಮಾಡಿದರೆ ತ್ರಿಜನ್ಮ ಪಾಪ ಪರಿಹಾರ

 ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ರೇವತಿ ನಕ್ಷತ್ರ, ಇಂದು ಸೋಮವಾರ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ರೇವತಿ ನಕ್ಷತ್ರ, ಇಂದು ಸೋಮವಾರ. ಸೋಮವಾರ ಎಂದರೆ ಈಶ್ವರನಿಗೆ ಪ್ರಿಯವಾದ ವಾರ. ಬಿಲ್ವಾರ್ಚನೆ ಎಂದರೆ ಬಹಳ ಪ್ರಿಯ. ಇದರಿಂದ ನಮ್ಮ ತ್ರಿಕರ್ಣಗಳು ಶುದ್ಧವಾಗುವುದು. 

Related Video