Panchanga: ರಾತ್ರಿ ಮಲಗಿದ್ದಾಗ ದುಸ್ವಪ್ನಗಳು ಬೀಳುತ್ತಿದ್ದರೆ, ಈ ಮಂತ್ರವನ್ನು ಹೇಳಿಕೊಳ್ಳಿ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಪುನರ್ವಸು ನಕ್ಷತ್ರ, ಇಂದು ಶನಿವಾರ. ಚೈತ್ರಮಾಸದ ಅಷ್ಟಮಿ ತಿಥಿ ತಾಯಿ ಭವಾನಿ ಪ್ರಾತರ್ಭಾವವಾದ ದಿನ ಎಂದು ಶಾಸ್ತ್ರ ಹೇಳುತ್ತದೆ. 

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಪುನರ್ವಸು ನಕ್ಷತ್ರ, ಇಂದು ಶನಿವಾರ. ಚೈತ್ರಮಾಸದ ಅಷ್ಟಮಿ ತಿಥಿ ತಾಯಿ ಭವಾನಿ ಪ್ರಾತರ್ಭಾವವಾದ ದಿನ ಎಂದು ಶಾಸ್ತ್ರ ಹೇಳುತ್ತದೆ. ಜೊತೆಗೆ ಅಷ್ಟಮಿ, ಮನಸ್ಸಿನ ಸಂಕಲ್ಪ ಸಿದ್ಧಿಗಾಗಿ ಪ್ರಶಸ್ತವಾದ ದಿನ. ಇನ್ನು ರಾತ್ರಿ ದುಸ್ವಪ್ನಗಳು ಬೀಳುತ್ತಿದ್ದರೆ, ಈ ಮಂತ್ರವನ್ನು ಹೇಳಿಕೊಂಡು ಮಲಗಿ. ದುಸ್ವಪ್ನ ನಾಶವಾಗುವುದು. 

Related Video