Panchanga: ಇಂದು ಶಂಕರ ಭಗವತ್ಪಾದರ ಜಯಂತಿ, ಅದ್ವೈತ ಸಿದ್ಧಾಂತ ಹೇಳುವುದೇನು.?

 ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಆರಿದ್ರಾ ನಕ್ಷತ್ರ, ಇಂದು ಶುಕ್ರವಾರ. ಶುಕ್ರವಾರ ಲಲಿತಾ ಪರಮೇಶ್ವರಿಯ ವಾರ, ಆರಿದ್ರಾ ನಕ್ಷತ್ರ ಈಶ್ವರನ ನಕ್ಷತ್ರ. 

First Published May 6, 2022, 8:17 AM IST | Last Updated May 6, 2022, 8:17 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಆರಿದ್ರಾ ನಕ್ಷತ್ರ, ಇಂದು ಶುಕ್ರವಾರ. ಶುಕ್ರವಾರ ಲಲಿತಾ ಪರಮೇಶ್ವರಿಯ ವಾರ, ಆರಿದ್ರಾ ನಕ್ಷತ್ರ ಈಶ್ವರನ ನಕ್ಷತ್ರ. ಶಿವಶಕ್ತಿಯರ ಆರಾಧನೆಗೆ ಪ್ರಶಸ್ತವಾದ ಕಾಲ. ಇಂದು ಶಂಕರ ಭಗವತ್ಪಾದರರ ಜಯಂತಿ. ಶಂಕರರ ಹುಟ್ಟು, ಹಿನ್ನಲೆ, ಜೀವನ, ಅದ್ವೈತ ಸಿದ್ಧಾಂತ ಹೇಳುವುದೇನು.? ತಿಳಿಸಿಕೊಡುತ್ತಾರೆ ಶ್ರೀಕಂಠ ಶಾಸ್ತ್ರಿಗಳು