Panchanga: ವಿದ್ಯಾರ್ಥಿಗಳು ತಾಯಿ ಶಾರದೆಯ ಈ ಮಂತ್ರ ಪಠಿಸಿದರೆ, ಓದಿಗೆ ಅನುಕೂಲವಾಗುವುದು

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ರೇವತಿ ನಕ್ಷತ್ರ, ಇಂದು ಶನಿವಾರ. 

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ರೇವತಿ ನಕ್ಷತ್ರ, ಇಂದು ಶನಿವಾರ. ತೃತೀಯ ತಿಥಿ ಅಮ್ಮನವರಿಗೆ ಪ್ರಿಯವಾದ ತಿಥಿ. ವಿದ್ಯಾರ್ಥಿಗಳು ಈ ದಿನ ಈ ಮಂತ್ರ ಪಠಣದಿಂದ ವಿಶೇಷ ಫಲ ಇಲ್ಲಿದೆ. 

Related Video