Panchanga: ಭಾನುವಾರ ಸೂರ್ಯೋಪಾಸನೆಯಿಂದ ಆರೋಗ್ಯ ವೃದ್ಧಿ, ವಿಶಿಷ್ಟ ಫಲ
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಭರಣಿ ನಕ್ಷತ್ರ, ಇಂದು ಭಾನುವಾರ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಭರಣಿ ನಕ್ಷತ್ರ, ಇಂದು ಭಾನುವಾರ. ಇಂದಿನಿಂದ ವೈಶಾಖ ಮಾಸ ಶುರುವಾಗುತ್ತದೆ. ಇಂದು ಭಾನುವಾರವಾದ್ದರಿಂದ ಸೂರ್ಯನ ಪ್ರಾರ್ಥನೆ ಮಾಡಿ