Panchanga: ಅಮಾವಾಸ್ಯೆ, ಪಿತೃಕಾರ್ಯಗಳನ್ನು ಮಾಡಿ, ಅವಶ್ಯಕತೆ ಇರುವವರಿಗೆ ಆಹಾರವನ್ನು ನೀಡಿ

ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ,  ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಶ್ರವಣ ನಕ್ಷತ್ರ, ಇಂದು ಮಂಗಳವಾರ. 

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಶ್ರವಣ ನಕ್ಷತ್ರ, ಇಂದು ಮಂಗಳವಾರ. ಇಂದು ಅಮಾವಾಸ್ಯೆ, ಪಿತೃಕಾರ್ಯಗಳನ್ನು ಮಾಡಬೇಕು. ಒಬ್ಬರಿಗಾದರೂ ಆಹಾರವನ್ನು ಕೊಡಬೇಕು. 

Related Video