Asianet Suvarna News Asianet Suvarna News

ರಾಯಚೂರಿನ ಜನರಿಗೆ ಭಗೀರಥನಾದ ಯಶ್!

May 27, 2019, 4:45 PM IST

ರಾಯಚೂರು ಭೀಕರ ಬರಗಾಲಕ್ಕೆ ತುತ್ತಾಗಿದೆ. ಹನಿ ಹನಿ ನೀರಿಗೆ ತತ್ವಾರ ಉಂಟಾಗಿದೆ. ಜನರ ಗೋಳು ಕೇಳಲು ಜನಪ್ರತಿನಿಧಿಗಳೇ ಇತ್ತ ಸುಳಿದೇ ಇಲ್ಲ. ನಟ ಯಶ್ ಯಶೋಮಾರ್ಗ ಫೌಂಡೇಶನ್ ಮೂಲಕ ನೀರಿನ ಬರ ನೀಗಿಸಲು ಮುಂದಾಗಿದ್ದಾರೆ. ಅಲ್ಲಿನ ಜನರಿಗೆ ನೀರನ್ನು ಒದಗಿಸಿದ್ದಾರೆ.