Video: ಅಭಿನಂದನ್ ಈಸ್ ಬ್ಯಾಕ್, ಆಗಸದಲ್ಲಿ ಮತ್ತೆ ರಣಧೀರನ ಆರ್ಭಟ ಶುರು

 ಮಿಗ್ 21 ವಿಮಾನ ಬಳಸಿ ಪಾಕಿಸ್ತಾನದ ಎಫ್ 16 ಅನ್ನು ಹೊಡೆದುರುಳಿಸಿದ್ದಲ್ಲದೆ ಪಾಕ್ ಸೇನಾಪಡೆಗಳಿಗೆ ಸಿಕ್ಕು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್  ಆಗಸದಲ್ಲಿ ಆರ್ಭಟ ಶುರು ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಪಠಾಣ್‌ ಕೋಟ್ [ಪಂಜಾಬ್], [ ಸೆ.02]: ಮಿಗ್ 21 ವಿಮಾನ ಬಳಸಿ ಪಾಕಿಸ್ತಾನದ ಎಫ್ 16 ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ ಪಾಕ್ ಸೇನಾಪಡೆಗಳಿಗೆ ಸಿಕ್ಕು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್, ಮತ್ತೆ ಆಗಸದಲ್ಲಿ ಆರ್ಭಟ ಶುರು ಮಾಡಿದ್ದಾರೆ. ಇಂದು [ಸೋಮವಾರ] ಮಿಗ್ -21 ಹಾರಾಟ ನಡೆಸಿದರು. ಈ ಬಾರಿ ಅವರು ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ ಅವರೊಂದಿಗೆ ವಿಮಾನದಲ್ಲಿ ಹಾರಾಟ ನಡೆಸಿ ಗಮನ ಸೆಳೆದಿದ್ದಾರೆ.

Related Video