ದರ್ಶನ್‌ ವಿರುದ್ಧ ಸುಪ್ರೀಂ ಮೊರೆ? ನಟನ ಮೇಲೆ ಗೂಂಡಾ ಕಾಯ್ದೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ಗೆ ಹೊಸ ಟೆನ್ಶನ್‌ ಶುರುವಾಗಿದೆ. ದರ್ಶನ್‌ಗೆ ಜಾಮೀನು ಸಿಕ್ಕಿರುವುದರ ವಿರುದ್ಧಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆದಿದೆ. ಆ ಪ್ರಕ್ರಿಯೆ ಜಾರಿಯಲ್ಲಿದೆ, ಆದಷ್ಟು ಬೇಗ ಮೇಲ್ಮನವಿ ಸಲ್ಲಿಸುತ್ತೇವೆ  ಎಂದು ನಗರ ಪೊಲೀಸ್‌ ಆಯುಕ್ತ ದಯಾನಂದ್ ಹೇಳಿದ್ದಾರೆ.

First Published Dec 17, 2024, 3:32 PM IST | Last Updated Dec 17, 2024, 3:32 PM IST

ದರ್ಶನ್‌ ಮೇಲೆ ಗೂಂಡಾ ಕಾಯ್ದೆ ಹಾಕಲಾಗುತ್ತಾ? ಆ ಬಗ್ಗೆ ಪೊಲೀಸ್‌ ಕಮಿಷನರ್‌ ಏನಂದ್ರು? ಈ ಸ್ಟೋರಿ ನೋಡಿ...