ತೇಗದ ಮರಗಳ ಮಾರಣ ಹೋಮ ನಡೀತು
ಅಭಿವೃದ್ಧಿ vs ಪರಿಸರ: ಸಮತೋಲನ ಹೇಗೆ? ಪ್ರಕೃತಿಗೆ ಹಾನಿಮಾಡದೇ ಅಭಿವೃದ್ಧಿ ಸಾಧ್ಯನಾ? ಪರಿಸರವಾದಿ ಶಿವಾನಂದ ಕಳವೆ ಮಾತು... . ಅಭಿವೃದ್ಧಿ ಎಂದರೇನು? ಅಭಿವೃದ್ಧಿ ಅಂದರೆ ಪ್ರಕೃತಿಯ ಮಾರಣಹೋಮ ಎಂಬ ಸನ್ನಿವೇಶ ಯಾಕೆ ನಿರ್ಮಾಣವಾಗಿದೆ? ಪರಿಸರ ಪ್ರಕೃತಿಯ ದುಸ್ಥಿತಿಗೆ ಕಾರಣ ಏನು? ಹೊಣೆ ಯಾರು? ನಾವು ಮಾಡಿರುವ ಪ್ರಮಾದಗಳೇನು? ಅವುಗಳನ್ನು ಸರಿಪಡಿಸುವುದು ಹೇಗೆ? ನಾವು ಮಾಡಬೇಕಾದ ತುರ್ತು ಕೆಲಸಗಳೇನು?