Asianet Suvarna News Asianet Suvarna News

ಕಾಶ್ಮೀರ ಮೈನಸ್ ಆರ್ಟಿಕಲ್ 370: ವಿಶ್ವ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ

Aug 6, 2019, 1:22 PM IST

ಜಮ್ಮು & ಕಾಶ್ಮೀರ ರಾಜ್ಯಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವುದು  ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೊಳಗಾಗಿದೆ. ಜಾಗತಿಕ ಸುದ್ದಿಸಂಸ್ಥೆಗಳು ಕೂಡಾ ಈ ಬೆಳವಣಿಗೆಯನ್ನು ಮುತುವರ್ಜಿಯಿಂದ ವರದಿಮಾಡುತ್ತಿವೆ. ಹೇಗಿದೆ ಸುದ್ದಿಸಂಸ್ಥೆಗಳ ವರದಿಯ ವೈಖರಿ ನೋಡೋಣ ಬನ್ನಿ....  

Video Top Stories