Asianet Suvarna News Asianet Suvarna News

ಚಿಕ್ಕಪ್ಪನನ್ನು ನೆನೆದು ಭಾವುಕರಾದ ರಾಧಾ ’ರಮಣ್’

Jul 31, 2019, 5:42 PM IST

ರಾಧಾರಮಣ ಖ್ಯಾತಿಯ ರಮಣ್ ಅಲಿಯಾಸ್ ಸ್ಕಂದ ಸಿದ್ಧಾರ್ಥ್ ಅವರ ಅಣ್ಣನ ಮಗ. ಚಿಕ್ಕಪ್ಪನ ಸಾಧನೆಯನ್ನು ನೆನೆದು ಭಾವುಕರಾಗಿದ್ದಾರೆ. ತಮಗೆ ನೀಡಿದ ಪ್ರೋತ್ಸಾಹವನ್ನು ನೆನೆಸಿಕೊಂಡಿದ್ದಾರೆ. ಅವರು ನಮ್ಮ ಕುಟುಂಬಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.