Asianet Suvarna News Asianet Suvarna News

‘ನೀವೂ ಹಿಂದುಗಳೇ‘ ಎಂ.ಬಿ. ಪಾಟೀಲ್‌ಗೆ ಪೇಜಾವರ ಶ್ರೀ ತಿರುಗೇಟು

Aug 3, 2019, 1:36 PM IST

ಬೆಂಗಳೂರು (ಆ.03): ಸ್ವತಂತ್ರ ಲಿಂಗಾಯತ ಧರ್ಮ ವಿಚಾರವಾಗಿ ಶಾಸಕ ಎಂ.ಬಿ. ಪಾಟೀಲ್ ಮತ್ತು ಪೇಜಾವರ ಶ್ರೀ ನಡುವೆ ವಾಕ್ಸಮರ ಮುಂದುವರಿದಿದೆ. ಶುಕ್ರವಾರ ಪೇಜಾವರ ಶ್ರೀ ವಿರುದ್ಧ ಎಂ.ಬಿ.ಪಾಟೀಲ್ ಗುಡುಗಿದ್ದರು. ಈಗ ಅದಕ್ಕೆ ಪೇಜಾವರ ಶ್ರೀ ತಿರುಗೇಟು ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ..