ರಾಜ್ಯಕ್ಕೆ ಮೂವರು ಡಿಸಿಎಂ: ಹೈಕಮಾಂಡ್ ವಿರುದ್ಧ BJP ಸಂಸದರೇ ಗರಂ!

ಒಬ್ಬರದ್ದೇ ಅಗತ್ಯವಿಲ್ಲ, ಮತ್ತೆ ಯಾಕ್ರೀ ಬೇಕು ಮೂವರು ಡಿಸಿಎಂ? ಇಂದಿನ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಡಿಸಿಎಂಗಳ ಅಗತ್ಯವಿರಲಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನನ್ನ ವಿರೋಧ ಇದೆ ಎಂದು ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಗುಡುಗಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ.27): ಒಬ್ಬರದ್ದೇ ಅಗತ್ಯವಿಲ್ಲ, ಮತ್ತೆ ಯಾಕ್ರೀ ಬೇಕು ಮೂವರು ಡಿಸಿಎಂ? ಇಂದಿನ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಡಿಸಿಎಂಗಳ ಅಗತ್ಯವಿರಲಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನನ್ನ ವಿರೋಧ ಇದೆ ಎಂದು ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಗುಡುಗಿದ್ದಾರೆ. 

Related Video