‘ವಿಶ್ವಾಸ ಮತ ಗೆದ್ದೇ ಗೆಲ್ತೇವೆ, ರಹಸ್ಯ ಆಮೇಲೆ ಹೇಳ್ತೀವಿ’

ಒಂದು ಕಡೆ ಮೈತ್ರಿ ಸರ್ಕಾರದ ಅಂತ್ಯ ಸನ್ನಿಹಿತವಾಗಿರುವ ಎಲ್ಲಾ ಲಕ್ಷಣಗಳು ರಾಜಕೀಯ ವಲಯದಲ್ಲಿ ಕಾಣಿಸಿಕೊಂಡಿವೆ. ಆದರೆ, ಇನ್ನೊಂದು ಕಡೆ ಕಾಂಗ್ರೆಸ್ ನಾಯಕರು ಮಾತ್ರ ವಿಶ್ವಾಸ ಮತ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಯು.ಟಿ. ಖಾದರ್, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.

Share this Video
  • FB
  • Linkdin
  • Whatsapp

ಮಂಗಳೂರು (ಜು.17): ಒಂದು ಕಡೆ ಮೈತ್ರಿ ಸರ್ಕಾರದ ಅಂತ್ಯ ಸನ್ನಿಹಿತವಾಗಿರುವ ಎಲ್ಲಾ ಲಕ್ಷಣಗಳು ರಾಜಕೀಯ ವಲಯದಲ್ಲಿ ಕಾಣಿಸಿಕೊಂಡಿವೆ. ಆದರೆ, ಇನ್ನೊಂದು ಕಡೆ ಕಾಂಗ್ರೆಸ್ ನಾಯಕರು ಮಾತ್ರ ವಿಶ್ವಾಸ ಮತ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಯು.ಟಿ. ಖಾದರ್, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.

Related Video