Asianet Suvarna News Asianet Suvarna News

ಸದನದಲ್ಲಿ ಎಂಥಾ ಮಾತು.. ದುಡ್ಡು ಕೊಡ ಕಾಲದಲ್ಲಿ ನೀನೇನು ಮಾಡ್ತಿದ್ದೆ? ಕುಟುಂಬದವ್ರು ಕೇಳ್ತಾರೆ!

Jul 19, 2019, 10:21 PM IST

ಇವತ್ತು ಸದನದಲ್ಲಿ ಗಮನ ಸೆಳೆದಿದ್ದು ಬಸವಕಲ್ಯಾಣ ಶಾಸಕ ಬಿ. ನಾರಾಯಣ ರಾವ್ ಮಾತು.  ನಿರಂತರವಾಗಿ ಮಾತನಾಡಿದ ನಾರಾಯಣ ರಾವ್ ಬೇರೆಯವರಂತೆ ನನಗೆ ಮಾತನಾಡಲು ಬರುವುದಿಲ್ಲ.. ಯಾರೂ ರಾಜಕೀಯ ಮನೆತನದಿಂದ ಬಂದಿಲ್ಲ. ಹೊರಗಡೆ ಹೋದಾಗ ಅಷ್ಟು ಕೋಟಿ ಕೋಡಬೇಕಿದ್ರೆ ನೀನೆಲ್ಲಿ ಹೋಗಿದ್ದೆ? ಎಂದು ಕೇಳ್ತಾರೆ... ಹಣ ಕೊಟ್ರೆ ಎಲ್ಲಿ ತಗಂಡು ಹೋಗೋಣ... ಬಾರಿ ಮಜವಾಗಿದೆ ಭಾಷಣ ಕೇಳಿ...