ಡೋಂಟ್ ಕೇರ್ ಎಂದ ನಾಯಕರು; ಸಂಧಾನದಿಂದ ಹಿಂದೆ ಸರಿದ ಸಿದ್ದರಾಮಯ್ಯ

ಮುನಿಸಿಕೊಂಡು ರಾಜೀನಾಮೆ ಬೆದರಿಕೆ ಹಾಕಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನಡೆಯನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸದೇ, ‘ಹೋದ್ರೆ ಹೋಗ್ಲಿ’  ಎಂಬ ನಿಲುವನ್ನು ತಾಳಿದೆ.  ಸಿದ್ದರಾಮಯ್ಯ ಸಂಧಾನ ನಡೆಸಿದರೆ ಪ್ರಯೋಜನವಾಗುತ್ತೆ ಎಂಬ ಲೆಕ್ಕಚಾರವೂ ಈಗ ತಲೆಕೆಳಗಾಗಿದೆ. 

Share this Video
  • FB
  • Linkdin
  • Whatsapp

Related Video