Asianet Suvarna News Asianet Suvarna News

ಸಿದ್ದರಾಮಯ್ಯನವರೇ JDS ಬಿಟ್ರಾ?, ದೇವೇಗೌಡ್ರು ಹೊರ ಹಾಕಿದ್ರಾ?: ನಿಜಾಂಶವನ್ನು ಬಿಚ್ಚಿಟ್ಟ ಸಿದ್ದು

May 11, 2019, 7:04 PM IST

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಇದೀಗ ಕಾಂಗ್ರೆಸ್ ನಲ್ಲಿ ಸ್ಟಾರ್ ನಾಯಕನಾಗಿ ಮಿಂಚುತ್ತಿದ್ದಾರೆ. ಆದ್ರೆ ಸಿದ್ದರಾಮಯ್ಯ ಅವರು ಜೆಡಿಎಸ್ ನ ಅವರೇ ಬಿಟ್ರಾ..? ದೇವೇಗೌಡ್ರು ಹೊರ ಹಾಕಿದ್ರಾ..? ಈ ಬಗ್ಗೆ ಸಿದ್ದರಾಮಯ್ಯ ಅವರೇ ಅಂದಿನ ರಾಜಕೀಯ ನಿಜಾಂಶವನ್ನು ಬಿಚ್ಚಿಟ್ಟಿದ್ದಾರೆ.