ಮೈತ್ರಿಯಲ್ಲಿ ಬಿಗ್ ಫೈಟ್; ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಗಂಭೀರ ಆರೋಪ

ಮೈತ್ರಿ ಸರ್ಕಾರ ಬಿದ್ದು ಒಂದು ತಿಂಗಳಾಯ್ತು. ಆದರೆ ಈಗ ಹಳೆ ದೋಸ್ತಿಗಳ ನಡುವಿನ ವೈಮನಸ್ಸು ಈಗಲೂ ಮುಂದುವರಿದಿದೆ. ಸಿದ್ದರಾಮಯ್ಯ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ,  ಮೈತ್ರಿ ಸರ್ಕಾರ ಬೀಳಿಸದ್ದು  ಅವರೇ ಎಂದು ಆರೋಪ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ.23): ಮೈತ್ರಿ ಸರ್ಕಾರ ಬಿದ್ದು ಒಂದು ತಿಂಗಳಾಯ್ತು. ಆದರೆ ಈಗ ಹಳೆ ದೋಸ್ತಿಗಳ ನಡುವಿನ ವೈಮನಸ್ಸು ಈಗಲೂ ಮುಂದುವರಿದಿದೆ. ಸಿದ್ದರಾಮಯ್ಯ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮೈತ್ರಿ ಸರ್ಕಾರ ಬೀಳಿಸದ್ದು ಅವರೇ ಎಂದು ಆರೋಪ ಮಾಡಿದ್ದಾರೆ.

Related Video