ಹೆಂಡತಿಯನ್ನ ನೋಡಲು ಬಂದವಳನ್ನೇ ಪಟಾಯಿಸಿಬಿಟ್ಟ! ಆಮೇಲೆ ಆಗಿದ್ದು ಮಾತ್ರ ದುರಂತ
ನ್ಯಾಯ ಕೇಳಲು ಬಂದವನನ್ನು ಅದೊಂದು ಕುಟುಂಬ ಮನ ಬಂದಂತೆ ಹಲ್ಲೆ ಮಾಡಿ ಕೊಂದು ಬಿಟ್ಟಿತ್ತು. ಅಷ್ಟಕ್ಕೂ ಅವನನ್ನು ಆ ಕುಟುಂಬ ಕೊಂದಿದ್ದೇಕೆ? ಆತ ಕೇಳಲು ಹೋದ ನ್ಯಾಯದ ಮ್ಯಾಟರ್ ಏನು? ಒಬ್ಬ ಜಿಮ್ ಟ್ರೇನರ್ನ ಬರ್ಬರ ಕೊಲೆಯ ಹಿಂದಿನ ಕಥೆಯೇ ಇವತ್ತಿನ ಎಫ್.ಐ.ಆರ್
ಅವನೊಬ್ಬ ಜಿಮ್ ಟ್ರೇನರ್. ಸಖತ್ ಬಾಡಿ ಇಟ್ಕೊಂಡಿದ್ದ. ತನ್ನದೇ ಜಿಮ್ ಇಟ್ಕೊಂಡು ಒಂದಷ್ಟು ಮಂದಿಗೆ ಬಾಡಿ ಬಿಲ್ಡಿಂಗ್ ಹೇಳಿಕೊಡ್ತಿದ್ದ. ಆದ್ರೆ ಇದೇ ಬಾಡಿ ಬಿಲ್ಡರ್ನನ್ನ ಒಂದು ಫ್ಯಾಮಿಲಿ ಜಸ್ಟ್ ಕೈನಲ್ಲೇ ಹೊಡೆದು ಬಡೆದು ಕೊಂದುಬಿಟ್ಟಿದೆ.
ಹೌದು. ನ್ಯಾಯ ಕೇಳಲು ಬಂದವನನ್ನು ಅದೊಂದು ಕುಟುಂಬ ಮನ ಬಂದಂತೆ ಹಲ್ಲೆ ಮಾಡಿ ಕೊಂದು ಬಿಟ್ಟಿತ್ತು. ಅಷ್ಟಕ್ಕೂ ಅವನನ್ನು ಆ ಕುಟುಂಬ ಕೊಂದಿದ್ದೇಕೆ? ಆತ ಕೇಳಲು ಹೋದ ನ್ಯಾಯದ ಮ್ಯಾಟರ್ ಏನು? ಒಬ್ಬ ಜಿಮ್ ಟ್ರೇನರ್ನ ಬರ್ಬರ ಕೊಲೆಯ ಹಿಂದಿನ ಕಥೆಯೇ ಇವತ್ತಿನ ಎಫ್.ಐ.ಆರ್