
ಗ್ರೇಟರ್ ಬೆಂಗಳೂರು, ಎಲ್ಲೆಲ್ಲೂ ನೀರು; ಇದು ಸಾಯಿ ಲೇಔಟ್ । Bengaluru Rain
ತೀವ್ರ ಮಳೆಯ ಪರಿಣಾಮವಾಗಿ ನಗರದಲ್ಲಿ ಒಂದೇ ಮಳೆಯಲ್ಲಿಯೇ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಕುಡಿಯುವ ನೀರಿನ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ರಸ್ತೆ ಸಂಚಾರವೂ ಅಡಚಣೆಗೆ ಒಳಗಾಗಿದೆ. ಡ್ರೈನೇಜ್ ವ್ಯವಸ್ಥೆಯ ದುರ್ಬಲತೆ ಮತ್ತೊಮ್ಮೆ ಬಹಿರಂಗವಾಗಿದೆ. | Bengaluru Rain | Suvarna News | Kannada News