Asianet Suvarna News Asianet Suvarna News

ಆನಂದ್ ಸಿಂಗ್ ರಾಜೀನಾಮೆ; ಈಶ್ವರಪ್ಪ ಭವಿಷ್ಯ ನಿಜವಾಯ್ತಾ?

Jul 1, 2019, 12:39 PM IST

ಆನಂದ್ ಇಂಗ್ ರಾಜಿನಾಮೆ ಕುರಿತು ಬಿಜೆಪಿ ನಾಯಕ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.  ನಾನು ಯಾವುದೇ ಕಾಂಗ್ರೆಸ್ ಶಾಸಸಕರ ಜೊತೆ ಮಾತಾಡಿಲ್ಲ. ನಾವು ಬಿಜೆಪಿಗೆ ಬನ್ನಿ ಎಂದು ಯಾವುದೇ ಶಾಸಕರನ್ನೂ ಆಹ್ವಾನಿಸಿಲ್ಲ. ಒಂದು ವೇಳೆ ಬರ್ತೀವಿ ಎಂದ್ರೆ ನಮ್ಮ ನಾಯಕರ ಸಮ್ಮುಖದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.