ಡಿಕೆಶಿ ಪ್ರಕರಣ: ಕೋಲಾರಕ್ಕೆ ‘ಅಕ್ರಮ ಹಣ’ದ ನಂಟು? ಯಾರಿಗೆ ಬೀಳುತ್ತೆ ED ಪಂಚ್?

ಡಿ.ಕೆ.ಶಿವಕುಮಾರ್ ಅಕ್ರಮ ಹಣ ವ್ಯವಹಾರ ಪ್ರಕರಣದ ತನಿಖೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಅಕ್ರಮ ಹಣ ವ್ಯವಹಾರದ ತನಿಖೆ ಈಗ ಕೋಲಾರದವರೆಗೂ ತಲುಪಿದೆ. ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಕೋಲಾರಕ್ಕೆ ಭೇಟಿ ನೀಡೋ ಸಾಧ್ಯತೆಗಳಿವೆ. ಯಾಕೆ? ಇಲ್ಲಿದೆ ವಿವರ... 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.12): ಡಿ.ಕೆ.ಶಿವಕುಮಾರ್ ಅಕ್ರಮ ಹಣ ವ್ಯವಹಾರ ಪ್ರಕರಣದ ತನಿಖೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಅಕ್ರಮ ಹಣ ವ್ಯವಹಾರದ ತನಿಖೆ ಈಗ ಕೋಲಾರದವರೆಗೂ ತಲುಪಿದೆ. ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಕೋಲಾರಕ್ಕೆ ಭೇಟಿ ನೀಡೋ ಸಾಧ್ಯತೆಗಳಿವೆ. ಯಾಕೆ? ಇಲ್ಲಿದೆ ವಿವರ... 

Related Video