22 ವಯಸ್ಸಲ್ಲೇ ಹವಾಲಾ ದಂಧೆಯಲ್ಲಿ ಡಿಕೆಶಿ ಪುತ್ರಿ: ಸಿಂಗಾಪುರ್ ಪ್ರಜೆಯಿಂದ ಬಹಿರಂಗ

ಡಿಕೆಶಿ ಪುತ್ರಿ ಐಶ್ವರ್ಯಾಗೂ ಹವಾಲಾ ಹಣ ಕಂಟಕ ಎದುರಾಗಿದೆ. 2017ರಲ್ಲಿ ಬ್ಯುಸಿನೆಸ್ ಡೀಲ್ ಹೆಸರಿನಲ್ಲಿ ಐಶ್ವರ್ಯಾ ಸಿಂಗಾಪುರ್ ಟ್ರಿಪ್ ಹೋಗಿರುವುದು ಬೆಳಕಿಗೆ ಬಂದಿದೆ.  ಡಿಕೆ ಶಿವಕುಮಾರ್ ಅವರು ಕೋಟಿ-ಕೋಟಿ ರೂ. ಅಕ್ರಮ ಹಣ ವಹಿವಾಟಿಗೆಯೇ ಮಗಳನ್ನು ಸಿಂಗಾಪುರಕ್ಕೆ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ. ಇದು ಕ್ರಾಸ್ ಬಾರ್ಡರ್ ಹವಾಲಾ ದಂಧೆಯಲ್ಲಿ ಪಳಗಿದ್ದ ಸಿಂಗಾಪು ಪ್ರಜೆ ಹೇಳಿದ್ದ ಸತ್ಯ ವಿಡಿಯೋನಲ್ಲಿ ನೋಡಿ.

Share this Video
  • FB
  • Linkdin
  • Whatsapp

ಬೆಂಗಳೂರು/ನವದೆಹಲಿ, (ಸೆ.17): ಡಿಕೆಶಿ ಪುತ್ರಿ ಐಶ್ವರ್ಯಾಗೂ ಹವಾಲಾ ಹಣ ಕಂಟಕ ಎದುರಾಗಿದೆ. 2017ರಲ್ಲಿ ಬ್ಯುಸಿನೆಸ್ ಡೀಲ್ ಹೆಸರಿನಲ್ಲಿ ಐಶ್ವರ್ಯಾ ಸಿಂಗಾಪುರ್ ಟ್ರಿಪ್ ಹೋಗಿರುವುದು ಬೆಳಕಿಗೆ ಬಂದಿದೆ. ಡಿಕೆ ಶಿವಕುಮಾರ್ ಅವರು ಕೋಟಿ-ಕೋಟಿ ರೂ. ಅಕ್ರಮ ಹಣ ವಹಿವಾಟಿಗೆಯೇ ಮಗಳನ್ನು ಸಿಂಗಾಪುರಕ್ಕೆ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ. ಇದು ಕ್ರಾಸ್ ಬಾರ್ಡರ್ ಹವಾಲಾ ದಂಧೆಯಲ್ಲಿ ಪಳಗಿದ್ದ ಸಿಂಗಾಪು ಪ್ರಜೆ ಹೇಳಿದ್ದ ಸತ್ಯ ವಿಡಿಯೋನಲ್ಲಿ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video