Asianet Suvarna News Asianet Suvarna News

BJP ನಾಯಕನನ್ನು ಕರ್ಕೊಂಡು ದಿಢೀರ್ ದೆಹಲಿಗೆ ಹಾರಿದ ಅನರ್ಹ ಶಾಸಕರು

Aug 21, 2019, 5:21 PM IST

ಬೆಂಗಳೂರು, [ಆ.21]: ರಾಜ್ಯ ಸಚಿವ ಸಂಪುಟ ರಚನೆಯಾಗುತ್ತಿದ್ದಂತರೆಯೇ ಮಂಗಳವಾರ ರಾತ್ರಿ ಸಿಎಂ ಯಡಿಯೂರಪ್ಪ ಅವರನ್ನು ಅನರ್ಹ ಶಾಸಕರು ಭೇಟಿ ಮಾಡಿ ಚರ್ಚೆ ನಡೆಸಿದ್ದು,  ಇಂದು [ಬುಧವಾರ] ದಿಢೀರ್ ಅಂತ ಬೆಂಗಳೂರಿನಿಂದ ದೆಹಲಿಗೆ ತೆರಳಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಅನರ್ಹ ಶಾಸಕರ ಜತೆ ಬಿಜೆಪಿ ನಾಯಕ ಹೋಗಿರುವುದು ಸಂಚಲ ಮೂಡಿಸಿದೆ. ಅನರ್ಹರು ದೆಹಲಿಗೆ ಹಾರುವ ಉದ್ದೇಶವಾದ್ರೂ ಏನು!