ಬ್ಲ್ಯಾಕ್ ಮೇಲ್ ಮಾಡುತ್ತಿರುವ ಶಾಸಕರ ಹೆಸರೇಳಿ, ಬಿಎಸ್‌ವೈಗೆ ಕೈ ಶಾಸಕ ಸವಾಲು

4 ಶಾಸಕರು ದೋಸ್ತಿ ಸರಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆಯನ್ನು ಹಿರೆಕೇರೂರು ಶಾಸಕ ಬಿಸಿ ಪಾಟೀಲ್ ಖಂಡಿಸಿದ್ದಾರೆ. ಮಾಹಿತಿಯಿದ್ದರೆ ಯಡಿಯೂರಪ್ಪ ಆ ನಾಲ್ಕು ಶಾಸಕರ ಹೆಸರು ಬಹಿರಂಗ ಮಾಡಲಿ ಎಂದು ಸವಾಲು ಹಾಕಿದ್ದಾರೆ.

Share this Video
  • FB
  • Linkdin
  • Whatsapp

Related Video