Asianet Suvarna News Asianet Suvarna News

ಸುಷ್ಮಾ ಸ್ವರಾಜ್‌ ಜೊತೆಗಿನ ಒಡನಾಟ ನೆನೆದು ಭಾವುಕರಾದ ಶ್ರೀರಾಮುಲು

Aug 7, 2019, 10:30 AM IST

ಅಜಾತಶತ್ರು ಸುಷ್ಮಾ ಸ್ವರಾಜ್ ಬಾರದ ಲೋಕಕ್ಕೆ ತೆರಳಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದ ಸುಷ್ಮಾ, ಸಹಜವಾಗಿ ಅಪಾರ ಆತ್ಮೀಯರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಜೊತೆಗಿನ ಒಡನಾಟವನ್ನು ಶ್ರೀರಾಮುಲು ಮೆಲುಕು ಹಾಕಿದ್ದಾರೆ. ಏನ್ ಹೇಳಿದ್ದಾರೆ ನೋಡಿ.