ಬಳ್ಳಾರಿ ಇಬ್ಭಾಗ ಆದ್ರೆ ರಾಜಿನಾಮೆ ಕೊಡ್ತೀವಿ: ಸೋಮಶೇಖರ್ ರೆಡ್ಡಿ

ವಿಜಯನಗರ ಜಿಲ್ಲೆ ರಚನೆಗೆ ಬಿಜೆಪಿ ಶಾಸಕರಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಸೋಮಶೇಖರ್ ರೆಡ್ಡಿ ಅಪಸ್ವರ ತೆಗೆದಿದ್ದಾರೆ. ಬಳ್ಳಾರಿ ಅಖಂಡ ಜಿಲ್ಲೆಯಾಗಿರಬೇಕೆಂಬುದೇ ನಮ್ಮ ಒತ್ತಾಯ. ನಮ್ಮ ಜೊತೆ ಚರ್ಚಿಸದೇ ಹೊಸ ಜಿಲ್ಲೆ ಘೋಷಿಸಬಾರದು ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ಜನರ ಭಾವನೆ ಬೇರೆ ಬೇರೆ ರೀತಿ ಇದೆ. ಸರಕಾರದ ತೀರ್ಮಾನಕ್ಕೆ ಕೆಲವೊಮ್ಮೆ ಬದ್ಧರಾಗಿರಬೇಕಾಗುತ್ತದೆ. ಸಿಎಂ ಜೊತೆ ಈಬಗ್ಗೆ ಸಾಕಷ್ಟು ವಿಚಾರ ಮಾತನಾಡಿದ್ದೇನೆ ಆಭಾಗದ ಎಲ್ಲಾ ಹೋರಾಟಗಾರರ ಜೊತೆ ಮಾತನಾಡಿದ್ದೇನೆ. ನಾನು ಸಿಎಂ ಕೂತು ಒಂದು ತೀರ್ಮಾನಕ್ಕೆ ಬರ್ತೇವೆ ಎಂದು ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ವಿಜಯನಗರ ಜಿಲ್ಲೆ ರಚನೆಗೆ ಬಿಜೆಪಿ ಶಾಸಕರಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಸೋಮಶೇಖರ್ ರೆಡ್ಡಿ ಅಪಸ್ವರ ತೆಗೆದಿದ್ದಾರೆ. ಬಳ್ಳಾರಿ ಅಖಂಡ ಜಿಲ್ಲೆಯಾಗಿರಬೇಕೆಂಬುದೇ ನಮ್ಮ ಒತ್ತಾಯ. ನಮ್ಮ ಜೊತೆ ಚರ್ಚಿಸದೇ ಹೊಸ ಜಿಲ್ಲೆ ಘೋಷಿಸಬಾರದು ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನರ ಭಾವನೆ ಬೇರೆ ಬೇರೆ ರೀತಿ ಇದೆ. ಸರಕಾರದ ತೀರ್ಮಾನಕ್ಕೆ ಕೆಲವೊಮ್ಮೆ ಬದ್ಧರಾಗಿರಬೇಕಾಗುತ್ತದೆ. ಸಿಎಂ ಜೊತೆ ಈಬಗ್ಗೆ ಸಾಕಷ್ಟು ವಿಚಾರ ಮಾತನಾಡಿದ್ದೇನೆ ಆಭಾಗದ ಎಲ್ಲಾ ಹೋರಾಟಗಾರರ ಜೊತೆ ಮಾತನಾಡಿದ್ದೇನೆ. ನಾನು ಸಿಎಂ ಕೂತು ಒಂದು ತೀರ್ಮಾನಕ್ಕೆ ಬರ್ತೇವೆ ಎಂದು ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. 

Related Video