
ಬಿಗ್ ಬಾಸ್ ಶೋ ಬಂದ್ ಮಾಡಿಸಿದ ನಟ್ಟು ಬೋಲ್ಟ್ ಮಿನಿಸ್ಟರ್? ಜೆಡಿಎಸ್ ಆರೋಪಕ್ಕೆ ಡಿಕೆಶಿ ಡೋಂಟ್ ಕೇರ್
ಜೆಡಿಎಸ್ ಡಿಸಿಎಂ ಡಿ.ಕೆ.ಶಿವಕುಮಾರ್‌ರನ್ನು ಟಾರ್ಗೆಟ್ ಮಾಡಿ, “ನಟ್ಟು ಬೋಲ್ಟ್ ಮಿನಿಸ್ಟರ್ ಬಿಗ್‌ಬಾಸ್ ಶೋ ಬಂದ್ ಮಾಡಿಸಿದ್ದಾರೆ” ಎಂದು ಟ್ವೀಟ್ ಮಾಡಿದೆ.
ಜೆಡಿಎಸ್ ಡಿಸಿಎಂ ಡಿ.ಕೆ.ಶಿವಕುಮಾರ್‌ರನ್ನು ಟಾರ್ಗೆಟ್ ಮಾಡಿ, “ನಟ್ಟು ಬೋಲ್ಟ್ ಮಿನಿಸ್ಟರ್ ಬಿಗ್‌ಬಾಸ್ ಶೋ ಬಂದ್ ಮಾಡಿಸಿದ್ದಾರೆ” ಎಂದು ಟ್ವೀಟ್ ಮಾಡಿದೆ. ಡಿಕೆಶಿ ಪ್ರತಿಕ್ರಿಯಿಸಿ, “ಜೆಡಿಎಸ್ ಮತ್ತು ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ, ತಲೆಕೆಡಿಸಿಕೊಳ್ಳಲ್ಲ” ಎಂದರು. “ಉದ್ಯೋಗ ಮುಖ್ಯ, ಅವಕಾಶ ಕೊಡಿ ಎಂದು ಡಿಸಿಗೆ ಹೇಳಿದ್ದೇನೆ” ಎಂದರು. ಸಚಿವ ಈಶ್ವರ್ ಖಂಡ್ರೆ ಕೂಡ, “ಡಿಕೆಶಿ ನಟ್ಟು ಬೋಲ್ಟ್ ಟೀಕೆಗೆ ಬಿಗ್‌ಬಾಸ್ ಬಂದ್‌ಗೆ ಸಂಬಂಧ ಇಲ್ಲ, ಹೈಕೋರ್ಟ್ ತೀರ್ಪಿನ ನಂತರ ಮುಂದಿನ ಕ್ರಮ” ಎಂದರು.