ಅಯೋಧ್ಯೇಲಿ ಹನುಮಾನ್ ಛಾಲೀಸ್ ಪಠಿಸೋ ಮುಸ್ಲಿಮರು: ಕೋಮು ಸಾಮರಸ್ಯಕ್ಕಿಲ್ಲಿಲ್ಲ ಬರ
ಹಲವು ದಶಕಗಳಿಂದ ದೇಶವನ್ನು ಕಾಡುತ್ತಿರುವ ಆಯೋಧ್ಯೆ-ಬಾಬ್ರೀ ಮಸೀದಿ ವಿವಾದವು ಒಂದು ಕಡೆಯಾದರೆ, ಅಲ್ಲಿ ವಾಸಿಸುತ್ತಿರುವ ಹಿಂದೂ- ಮುಸಲ್ಮಾನರ ಸೌಹಾರ್ದತೆ ಇನ್ನೊಂದು ಕಡೆ. ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದ್ದ ಛಾಯಾಚಿತ್ರಗ್ರಾಹಕ, ಸಾಮಾಜಿಕ ಕಾರ್ಯಕರ್ತ ಸುಧೀರ್ ಶೆಟ್ಟಿ, ಅಯೋಧ್ಯೆಯ ಸಾಮಾಜಿಕ ಸ್ಥಿತಿಗತಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಅಯೋಧ್ಯೆ ಹೇಗಿದೆ? ಅಲ್ಲಿ ಏನು ನಡೀತಾ ಇದೆ? ಬಾಬ್ರೀ ಮಸೀದಿ ಧ್ವಂಸವಾದ ಬಳಿಕ ಹಿಂದೂ-ಮುಸಲ್ಮಾನರು ಹೇಗಿದ್ದಾರೆ? ಎಂಬಿತ್ಯಾದಿ ವಿಷಯಗಳನ್ನು ಅವರು ಚರ್ಚಿಸಿದ್ದಾರೆ.