'ನಾನು MBA ಓದಿದ್ದೇನೆ, ನನ್ನಂಥ ಕ್ವಾಲಿಫೈಡ್ ಬಿಜೆಪಿಯಲ್ಲಿ ವಿರಳ, ಮಂತ್ರಿಗಿರಿ ಕೊಟ್ರೆ ಮಾಡ್ತೀನಿ'

ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವಾರಗಳಾದರೂ, ಮಂತ್ರಿ ಮಂಡಲ ಇನ್ನೂ ರಚನೆಯಾಗಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಕಸರತ್ತು ಮುಂದುವರೆಸಿದ್ದಾರೆ. ಇನ್ನೊಂದು ಕಡೆ ಶಾಸಕರೊಬ್ಬರು ಮಂತ್ರಿ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವುದಾಗಿ ಹೇಳ್ತಿದ್ದಾರೆ. ಅದಕ್ಕೆ ಅವರು ಹಲವಾರು ಕಾರಣಗಳನ್ನೂ ಕೊಟ್ಟಿದ್ದಾರೆ. ಯಾರವರು? ಈ ಸ್ಟೋರಿ ನೋಡಿ.... 

First Published Aug 16, 2019, 5:48 PM IST | Last Updated Aug 16, 2019, 5:48 PM IST

ಬೆಂಗಳೂರು (ಆ.16): ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವಾರಗಳಾದರೂ, ಮಂತ್ರಿ ಮಂಡಲ ಇನ್ನೂ ರಚನೆಯಾಗಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಕಸರತ್ತು ಮುಂದುವರೆಸಿದ್ದಾರೆ. ಇನ್ನೊಂದು ಕಡೆ ಶಾಸಕರೊಬ್ಬರು ಮಂತ್ರಿ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವುದಾಗಿ ಹೇಳ್ತಿದ್ದಾರೆ. ಅದಕ್ಕೆ ಅವರು ಹಲವಾರು ಕಾರಣಗಳನ್ನೂ ಕೊಟ್ಟಿದ್ದಾರೆ. ಯಾರವರು? ಈ ಸ್ಟೋರಿ ನೋಡಿ....