ಅವತ್ತು ಅತುಲ್, ಇವತ್ತು ಪ್ರಮೋದ್! ಹೆಂಡತಿಯ ಶೋಕಿಗೆ ಬೇಸತ್ತ ಗಂಡನ ದುರಂತ ಅಂತ್ಯ!
ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ದುರಂತ ಅಂತ್ಯ ಕಂಡಿದ್ದಾರೆ. ಕಾರಣವಾಗಿದ್ದು ಆತನ ಪತ್ನಿ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಅವನು ಸಾಫ್ಟ್‌ವೇರ್ ಎಂಜಿನಿಯರ್. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಇತ್ತೀಚೆಗಷ್ಟೇ ಬೆನ್ನು ನೋವು ಅಂತ ತನ್ನ ಹುಟ್ಟೂರಿಗೆ ಹೋಗಿದ್ದ. ಆದ್ರೆ ಆವತ್ತೊಂದು ದಿನ ವಾಕಿಂಗ್ಗೆ ಹೋಗ್ತೀನಿ ಅಂತ ಹೋದವನು ನಾಪತ್ತೆಯಾಗಿಬಿಟ್ಟಿದ್ದ. ಎಲ್ಲಿ ಹುಡುಕಿದ್ರೂ ಅವನ ಸುಳಿವಿಲ್ಲ. ಆದ್ರೆ ಅವನು ಕಾಣೆಯಾಗಿ ಮೂರನೇ ದಿನಕ್ಕೆ ಅವನ ಶವ ಹೇಮವತಿ ಬ್ಯಾಕ್ ವಾಟರ್ನಲ್ಲಿ ತೇಲುತ್ತಿತ್ತು.
ಅಷ್ಟಕ್ಕೂ ಆ ಟೆಕ್ಕಿಗೆ ಏನಾಯ್ತು? ಅವನನ್ನ ಕೊಂದರಾ ಅಥವಾ ಸೂಸೈಡಾ ಅಂತ ವಿಚಾರಿಸುವಾಗ್ಲೇ ನೋಡಿ ಅಲ್ಲೊಂದು ಬೆಚ್ಚಿ ಬೀಳಿಸೋ ಸಂಗತಿ ಹೊರಬಂದಿದ್ದು. ಆತನ ಸಾವಿಗೆ ಕಾರಣ ಅವನ ಹೆಂಡತಿಯೇ ಆಗಿದ್ಲು. ಹಾಗಾದ್ರೆ ಆಕೆಯ ಹೆಂಡತಿ ಏನ್ ಮಾಡಿದ್ಲು? ಟೆಕ್ಕಿ ಸಾವಿನ ಹಿಂದಿನ ಕಂಪ್ಲೀಟ್ ಡಿಟೇಲ್ಸ್ ಇವತ್ತಿನ ಎಫ್.ಐ.ಆರ್