
ರಾಜ್ಯ ಬಿಜೆಪಿಗೆ ಹೊಸ ಬಾಸ್: ಯಾರಿಗೆ ಪಟ್ಟ? ಲಿಂಬಾವಳಿಗೋ? ಕರಾವಳಿಗೋ?
ಒಂದು ಕಡೆ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇನ್ನೊಂದು ಕಡೆ ಬಿಜೆಪಿಗೆ ಹೊಸ ಸಾರಥಿಯ ನೇಮಕಕ್ಕೆ ಕಸರತ್ತು ಶುರುವಾಗಿದೆ. ಕಮಲ ಪಾಳೆಯದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೂವರಲ್ಲಿ ಪ್ರಬಲ ಪೈಪೋಟಿಯೇರ್ಪಟ್ಟಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...
ಬೆಂಗಳೂರು (ಆ.20): ಒಂದು ಕಡೆ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇನ್ನೊಂದು ಕಡೆ ಬಿಜೆಪಿಗೆ ಹೊಸ ಸಾರಥಿಯ ನೇಮಕಕ್ಕೆ ಕಸರತ್ತು ಶುರುವಾಗಿದೆ. ಕಮಲ ಪಾಳೆಯದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೂವರಲ್ಲಿ ಪ್ರಬಲ ಪೈಪೋಟಿಯೇರ್ಪಟ್ಟಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...