Asianet Suvarna News

ಕೊರೋನಾ ಕಾರಣ ಕೆಲಸ ಇಲ್ಲ, ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ, ನೆರವಿನ ನಿರೀಕ್ಷೆಯಲ್ಲಿ 45 ಮೇದಾರ ಕುಟುಂಬ!

Jun 24, 2021, 9:24 PM IST

ಮೈಸೂರು(ಜೂ.24) ವಲಸೆ ಹೋಗಿ ಕೆಲಸ ಮಾಡುವ ನಮ್ಮ ಮೇದಾರ ಕುಟುಂಬ ಕೊರೋನಾದಿಂದ ಸಂಕಷ್ಟಕ್ಕೆ ಗುರಿಯಾಗಿದೆ. ಒಂದೆಡೆ ಕೊರೋನಾ, ಮತ್ತೊಂದೆಡೆ ಕೆಲಸ ಇಲ್ಲ, ದುಡಿಮೆ ಇಲ್ಲ. ಇತ್ತ ಸರ್ಕಾರದಿಂದ ಯಾವ ಸೌಲಭ್ಯವೂ ಸಿಕ್ಕಿಲ್ಲ. ಆಧಾರ್ ಕಾರ್ಡ್, ರೇಶನ್ ಕಾರ್ಡ್ ಇಲ್ಲ, ಕುಟುಂಬದ ಸದಸ್ಯು ವಿದ್ಯಾವಂತರಲ್ಲ. ನಮಗೆ ನೆರವು ನೀಡಿ ಎಂದು ಮೇದಾರ ಕುಟುಂಬ ಅಳಲು ತೋಡಿಕೊಂಡಿದ್ದಾರೆ.