ಭಾರತದಲ್ಲಿ ಚೀನಿ ಟಿಕ್‌ಟಾಕ್ ಆ್ಯಪ್ ಬ್ಯಾನ್ ಮಾಡುತ್ತಾ ಕೇಂದ್ರ ಸರ್ಕಾರ?
ಕೊರೋನಾ ವೈರಸ್, ಸ್ವಾವಲಂಬಿ ಭಾರತ ನಿರ್ಮಾಣ ಯೋಜನೆಗಳಿಂದ ಇದೀಗ ಇತರ ದೇಶಗ ವಸ್ತುಗಳನ್ನು ಜನರು ಬಹಿಷ್ಕರಿಸುತ್ತಿದ್ದಾರೆ. ಇದರಲ್ಲಿ ಚೀನಾದ ಟಿಕ್‌ಟಾಕ್ ಆ್ಯಪ್ ಬ್ಯಾನ್ ಮಾಡಬೇಕು ಅನ್ನೋ ಅಭಿಯಾನ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನ ಇದೀಗ ಕೇಂದ್ರ ಸರ್ಕಾರದ ವರೆಗೂ ತಲುಪಿದೆ. ಚೀನಾದ ಟಿಕ್‌ಟಾಕ್ ಆ್ಯಪ್ ಭಾರತದಲ್ಲಿ ಬ್ಯಾನ್ ಮಾಡುತ್ತಾ ಕೇಂದ್ರ ಸರ್ಕಾರ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.
ನವದೆಹಲಿ(ಮೇ.24): ಕೊರೋನಾ ವೈರಸ್, ಸ್ವಾವಲಂಬಿ ಭಾರತ ನಿರ್ಮಾಣ ಯೋಜನೆಗಳಿಂದ ಇದೀಗ ಇತರ ದೇಶಗ ವಸ್ತುಗಳನ್ನು ಜನರು ಬಹಿಷ್ಕರಿಸುತ್ತಿದ್ದಾರೆ. ಇದರಲ್ಲಿ ಚೀನಾದ ಟಿಕ್‌ಟಾಕ್ ಆ್ಯಪ್ ಬ್ಯಾನ್ ಮಾಡಬೇಕು ಅನ್ನೋ ಅಭಿಯಾನ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನ ಇದೀಗ ಕೇಂದ್ರ ಸರ್ಕಾರದ ವರೆಗೂ ತಲುಪಿದೆ. ಚೀನಾದ ಟಿಕ್‌ಟಾಕ್ ಆ್ಯಪ್ ಭಾರತದಲ್ಲಿ ಬ್ಯಾನ್ ಮಾಡುತ್ತಾ ಕೇಂದ್ರ ಸರ್ಕಾರ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.