Asianet Suvarna News Asianet Suvarna News

    ಮುಟ್ಟಿನ ನೋವು ಕಡಿಮೆ ಮಾಡುವ ಸರಳವಾದ ಮನೆಮದ್ದುಗಳು

    Aug 21, 2019, 1:57 PM IST

    ಮಹಿಳೆಯರಲ್ಲಿ ಮುಟ್ಟಿನ ಸಂದರ್ಭದಲ್ಲಿ ಸಾಮಾನ್ಯವಾಗಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ನೋವನ್ನು ತಡೆಗಟ್ಟಲು ಹಾಟ್ ಬ್ಯಾಗ್ ಬಳಕೆ ಮಾಡಲಾಗುತ್ತದೆ. ಇದು ಕೊಂಚ ಮಟ್ಟಿಗೆ ರಿಲೀಫ್ ನೀಡಿದರೂ ನೋವು ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಹೀಗಿರುವಾಗ ಅನೇಕರು ನೋವು ನಿವಾರಕ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇವುಗಳಿಂದಲೂ ಅಡ್ಡ ಪರಿಣಾಮವೂ ಹೆಚ್ಚು. ಹಾಗಾದ್ರೆ ಈ ನೋವು ನಿವಾರಣೆಗೆ ಮನೆಮದ್ದೇನು? ಇಲ್ಲಿದೆ ಸರಳ ಹಾಗೂ ಸುಲಭ ಉಪಾಯಗಳು

    Video Top Stories