ಕುಂದಾಪುರ ಕಡೆ ಗೌರಿ ಹಬ್ಬ ಹೇಗೆ ಆಚರಿಸ್ತಾರೆ? ರಿಷಬ್ ಶೆಟ್ಟಿಯ ಜೀವನ ಸಂಗಾತಿ ಪ್ರಗತಿ ಶೆಟ್ಟಿ ಸಂಕಲ್ಪ ಮಾಡಿದ್ದೇನು..?

 ರಿಷಬ್ ಶೆಟ್ಟಿಯ ಪತ್ನಿ ಪ್ರಗತಿ ಶೆಟ್ಟಿ ಅವರು ಸುವರ್ಣ ನ್ಯೂಸ್ ಜತೆ  ಗಣೇಶನ ಪೂಜೆಯಲ್ಲಿ ಬಾಗಿಯಾದರು.

Share this Video
  • FB
  • Linkdin
  • Whatsapp

 ರಿಷಬ್ ಶೆಟ್ಟಿಯ ಪತ್ನಿ ಪ್ರಗತಿ ಶೆಟ್ಟಿ ಅವರು ಸುವರ್ಣ ನ್ಯೂಸ್ ಜತೆ ಗಣೇಶನ ಪೂಜೆಯಲ್ಲಿ ಬಾಗಿಯಾದರು. ಬಾಗಿಯಾಗಿ ಮಂಗಳೂರಿನ ಕಡೆ ಗೌರಿ ಗಣೇಶನನ್ನು ಕುರಿಸಿ ಹಬ್ಬ ಮಾಡುವ ಪದ್ಧತಿ ಇಲ್ಲ ಎಂದು ಹೇಳಿದರು. ಹಾಗೇ ಗಣಪತಿ ಹಬ್ಬದ ಬಾಲ್ಯದಮದಿನಗಳನ್ನು ಮೆಲಕು ಹಾಕಿಕೊಂಡರು. ಇನ್ನು ಕುಟುಂಬದವರ ಜೊತೆ ಹಬ್ಬ ಆಚರಿಸ್ತಾರಾ ರಿಷಬ್ ಶೆಟ್ಟಿ ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. ಇನ್ನು ಕಾಂತಾರ 2 ರ ಬಗ್ಗೆ ಪ್ರಗತಿ ರಹಸ್ಯ ಬಿಚ್ಚಿಟ್ಟು, ಕಾಂತಾರ 2 ಯಾವಾಗ ರಿಲೀಸ್ ಆಗತ್ತೆ ಎಂದು ಇಂಟ್ರಸ್ಟಿಂಗ್‌ ಮಾಹಿತಿ ಶೇರ್‌ ಮಾಡಿದರು.ಹಾಗೇ ಗಣೇಶ ಪೂಜೆ ಆಚರಣೆ ಹೇಗಿರಬೇಕು..? ಗೌರಿ ಪೂಜೆಯ ಮಹತ್ವ ಏನು..? ಗೌರಿ ಪೂಜೆ ಆಚರಣೆ ಮಾಡುವುದು ಹೇಗೆ..? ಭಾದ್ರಪದ ಮಾಸದ ಸ್ವರ್ಣಗೌರಿ ಯಾವ ವರ ಕೊಡ್ತಾಳೆ ಗೊತ್ತಾ..? ಎನ್ನುವುದರ ಕುರಿತು ಶ್ರೀ ಕಂಠ ಶಾಸ್ತ್ರಿಗಳು ಮಾಹಿತಿಯನ್ನು ನೀಡಿದರು.

Related Video