ಟ್ರಕ್ಕಿಂಗ್‌ ನಿಂದ ಆರೋಗ್ಯ : ಮಿಸ್ ಮಾಡಿದ್ರೆ ತಪ್ಪುತ್ತೆ ಈ ಲಾಭ!

ದೇಹಕ್ಕೆ ವ್ಯಾಯಾಮ ಅಗತ್ಯವೆಂದು ಎಲ್ಲರಿಗೂ ಗೊತ್ತು. ಆದರೆ, ಬಿಡುವಿರದ ದುಡಿತದಲ್ಲಿ ದಣಿದ ದೇಹಕ್ಕೆ ವ್ಯಾಯಾಮ ಮಾಡಲು ಪುರುಸೊತ್ತಾದರೂ ಎಲ್ಲಿ? ಮನುಷ್ಯ ಆರೋಗ್ಯದಿಂದ ಇರಲು, ವ್ಯಾಯಾಮ, ಯೋಗ, ಧ್ಯಾನ, ವಾಕಿಂಗ್. ಚಾರಣ...ಎಲ್ಲವೂ ಅಗತ್ಯ. ದಿನಕ್ಕೆ ಕೇವಲ 30 ನಿಮಿಷಗಳು, ವಾರಕ್ಕೆ ತುಸು ದೂರ ಚಾರಣ ಮಾಡಿದರೆ ಜೀವನಮಾನ ಪೂರ್ತಿ ಆರೋಗ್ಯದಿಂದ ಇರಬಹುದು.ವಾಕಿಂಗ್, ಚಾರಣ ದೇಹಕ್ಕೆ ಅತ್ಯಗತ್ಯ. ಇದರ ಪ್ರಯೋಜನಗಳ ಪಟ್ಟಿ ಇಲ್ಲಿವೆ.....

First Published Sep 14, 2019, 3:21 PM IST | Last Updated Sep 14, 2019, 3:21 PM IST