Asianet Suvarna News Asianet Suvarna News

    ಹಣ್ಣ ಸಿಪ್ಪೆ ಎಸೆಯೋ ಮುನ್ನ, ಹೆಚ್ಚಿಸಿಕೊಳ್ಳಿ ಸೌಂದರ್ಯವನ್ನ

    Aug 27, 2019, 6:25 PM IST

    ಬ್ಯೂಟಿ ಪಾರ್ಲರ್‌‌ಗೆ ಹೋಗ್ಲಿಕ್ಕೆ ಟೈಮಿಲ್ಲ ಎಂದರೆ ಮನೆಯಲ್ಲೇ ಕೆಲವು ಟ್ಯೂಟಿ ಚಿಕಿತ್ಸೆಗಳನ್ನು ಮಾಡಿಕೊಳ್ಳಬಹುದು. ಅದರಲ್ಲಿಯೂ ಎಸೆಯೆಬೇಕಾದ ಹಣ್ಣಿನ ಸಿಪ್ಪೆಯಿಂದ ಮಾಡಿಕೊಳ್ಳುವ ಫೇಷಿಯಲ್ ಮುಖದ ಸೌಂದರ್ಯವನ್ನು ದ್ವಿಗುಣಗೊಳಿಸುತ್ತವೆ. ಹೇಗೆ? ಇಲ್ಲಿವೆ ಟಿಪ್ಸ್....

    Video Top Stories