Asianet Suvarna News Asianet Suvarna News

ಯೆಸ್ ಬ್ಯಾಂಕ್ ಸೂಪರ್‌ಸೀಡ್; ಹಣ ಸಿಗದೇ ಗ್ರಾಹಕರ ಆಕ್ರೋಶ

ಯೆಸ್ ಬ್ಯಾಂಕ್ ಸೂಪರ್‌ಸೀಡ್ ಮಾಡಿರುವುದರಿಂದ ಗ್ರಾಹಕರು ಪರದಾಡುತ್ತಿದ್ದಾರೆ. ಒಂದು ಲಕ್ಷ ಹಣದ ಅವಶ್ಯಕತೆ ನಮಗೆ ಇದ್ದರೂ ನಮಗೆ ಹಣ ನೀಡ್ತಿಲ್ಲ. ಎಟಿಎಂನಲ್ಲೂ ಹಣ ಪಡೆಯೋಕೆ ಆಗುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಚಿತ್ರಣ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. 

ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್‌ಚಾಟ್ ಇಲ್ಲಿದೆ ನೋಡಿ! 

First Published Mar 6, 2020, 3:31 PM IST | Last Updated Mar 6, 2020, 3:31 PM IST

ಯೆಸ್ ಬ್ಯಾಂಕ್ ಸೂಪರ್‌ಸೀಡ್ ಮಾಡಿರುವುದರಿಂದ ಗ್ರಾಹಕರು ಪರದಾಡುತ್ತಿದ್ದಾರೆ. ಒಂದು ಲಕ್ಷ ಹಣದ ಅವಶ್ಯಕತೆ ನಮಗೆ ಇದ್ದರೂ ನಮಗೆ ಹಣ ನೀಡ್ತಿಲ್ಲ. ಎಟಿಎಂನಲ್ಲೂ ಹಣ ಪಡೆಯೋಕೆ ಆಗುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಚಿತ್ರಣ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. 

ಯೆಸ್ ಬ್ಯಾಂಕ್ ಆಡಳಿತ ಮಂಡಳಿ ವಜಾಗೊಳಿಸಿದ ಆರ್‌ಬಿಐ; ವಿತ್‌ ಡ್ರಾಗೆ ನಿರ್ಬಂಧ

ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್‌ಚಾಟ್ ಇಲ್ಲಿದೆ ನೋಡಿ! 

Video Top Stories