ಯಾದಗಿರಿ: ದಲಿತರಿಗೆ ಬಹಿಷ್ಕಾರ, DC-SP ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ

ಅದೊಂದು ಕೆಟ್ಟ ಗಳಿಗೆ.. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯೇ  ನಡೆದುಹೋಗಿತ್ತು.. ಗಲಾಟೆ ನಡೆದ ನಂತ್ರ ಒಂದುಗುಂಪು ಇನ್ನೊಂದು ಗುಂಪನ್ನ ಬಹಿಷ್ಕಾರಿಸುವ ಹಂತಕ್ಕೆ ತಲುಪಿತ್ತು.. ಸದ್ಯ ಜಿಲ್ಲಾಧಿಕಾರಿಗಳ ಮಧ್ಯಸ್ಥಿತಿಯಲ್ಲಿ ಈ ಪ್ರಕರಣ ಸುಖಾಂತ್ಯ ಕಂಡಿದೆ. ಯಾದಗಿರಿ ತಾಲೂಕಿನ ಹೊರಗೇರಾ ಗ್ರಾಮದಲ್ಲಿ ಕಳೆದ ಕೆಲದಿಗಳಿಂದ ನಡೀತಿರೋ ಹೈಡ್ರಾಮಾ ಇದು..ಕ್ಷುಲ್ಲಕ ಕಾರಣಕ್ಕೆ ನಡೆದ ಕಿತ್ತಾಟ ಎರಡು ಸಮುದಾಯದ ಮಧ್ಯೆ ಬೆಂಕಿಹೊತ್ತಿ ನಿಗಿನಿಗಿ ಎನ್ನುವಂತೆ ಮಾಡಿತ್ತು.. ಅಣ್ತಮ್ಮಾ ಅಂತಾ ಓಡಾಡ್ತಿದ್ದ ಜನರು ಮುಖ ತಿರುಗಿಸುಂತೆ ಮಾಡಿತ್ತು.

First Published Sep 19, 2019, 9:38 PM IST | Last Updated Sep 19, 2019, 10:11 PM IST

ಯಾದಗಿರಿ, [ಸೆ.19]; ಅದೊಂದು ಕೆಟ್ಟ ಗಳಿಗೆ.. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯೇ  ನಡೆದುಹೋಗಿತ್ತು.. ಗಲಾಟೆ ನಡೆದ ನಂತ್ರ ಒಂದುಗುಂಪು ಇನ್ನೊಂದು ಗುಂಪನ್ನ ಬಹಿಷ್ಕಾರಿಸುವ ಹಂತಕ್ಕೆ ತಲುಪಿತ್ತು.. ಸದ್ಯ ಜಿಲ್ಲಾಧಿಕಾರಿಗಳ ಮಧ್ಯಸ್ಥಿತಿಯಲ್ಲಿ ಈ ಪ್ರಕರಣ ಸುಖಾಂತ್ಯ ಕಂಡಿದೆ. ಯಾದಗಿರಿ ತಾಲೂಕಿನ ಹೊರಗೇರಾ ಗ್ರಾಮದಲ್ಲಿ ಕಳೆದ ಕೆಲದಿಗಳಿಂದ ನಡೀತಿರೋ ಹೈಡ್ರಾಮಾ ಇದು..ಕ್ಷುಲ್ಲಕ ಕಾರಣಕ್ಕೆ ನಡೆದ ಕಿತ್ತಾಟ ಎರಡು ಸಮುದಾಯದ ಮಧ್ಯೆ ಬೆಂಕಿಹೊತ್ತಿ ನಿಗಿನಿಗಿ ಎನ್ನುವಂತೆ ಮಾಡಿತ್ತು.. ಅಣ್ತಮ್ಮಾ ಅಂತಾ ಓಡಾಡ್ತಿದ್ದ ಜನರು ಮುಖ ತಿರುಗಿಸುಂತೆ ಮಾಡಿತ್ತು.