ವಿಜಯಪುರ: ಲಾಕ್‌ಡೌನ್‌ ಭೀತಿಯ ಮಧ್ಯೆ ಮಹಾರಾಷ್ಟ್ರಕ್ಕೆ ಗುಳೆ ಹೊರಟ ಕಾರ್ಮಿಕರು

ವಿಜಯಪುರದಲ್ಲಿ ಕೆಲಸ ಸಿಗಲ್ಲ, ಸಿಕ್ರೂ ಸಂಬಳ ಸಾಕಾಗಲ್ಲ| ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಗುಳೆ ಹೊರಟ ಅಂತ ಜಿಲ್ಲೆಯ ಜಾಲಗೇರಿ ತಾಂಡಾದ ನಾಣು ರಾಠೋಡ ಕುಟುಂಬ| ಉದ್ಯೋಗ ಅರಸಿ ಗುಳೆ ಹೊರಟ ಕಾರ್ಮಿಕರು| 

Share this Video
  • FB
  • Linkdin
  • Whatsapp

ವಿಜಯಪುರ(ಏ.08): ಲಾಕ್‌ಡೌನ್‌ ಭೀತಿಯ ಮಧ್ಯೆ ಜನರು ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೊರಟ್ಟಿದ್ದಾರೆ. ಹೌದು, ವಿಜಯಪುರದಲ್ಲಿ ಕೆಲಸ ಸಿಗಲ್ಲ, ಸಿಕ್ರೂ ಸಂಬಳ ಸಾಕಾಗಲ್ಲ ಅಂತ ಜಿಲ್ಲೆಯ ಜಾಲಗೇರಿ ತಾಂಡಾದ ನಾಣು ರಾಠೋಡ ಕುಟುಂಬ ಕೊಲ್ಹಾಪುರಕ್ಕೆ ಗುಳೆ ಹೊರಟಿದ್ದಾರೆ. ಪತ್ನಿ, ಸಹೋದರರ ಸಮೇತ ನಾಣು ರಾಠೋಡ ಉದ್ಯೋಗ ಅರಸಿ ಕೊಲ್ಹಾಪುರಕ್ಕೆ ಹೊರಟಿದ್ದಾರೆ.

ಸಾರಿಗೆ ಮುಷ್ಕರ, ರೈಲು ಮೊರೆ ಹೋದ ಪ್ರಯಾಣಿಕರು, ಮೆಜೆಸ್ಟಿಕ್‌ನಲ್ಲಿ ಜನವೋ ಜನ!

Related Video