ಇನ್ನು ಮುಂದೆ ಕೈಲಾಸಕ್ಕೆ ಹೋದ್ರೂ ಕೆಲಸ ಗ್ಯಾರಂಟಿ!

ನಿತ್ಯಾನಂದ ಅಂದರೆ ಸಾಕು ಯಾರು ಬೇಕಾದರೂ ಆತನ ಕರ್ಮಕಾಂಡವನ್ನು ಹೇಳುತ್ತಾರೆ. ಇದೀಗ ಈತ ತನ್ನ ಕೈಲಾಸದಲ್ಲಿ ನಿರುದ್ಯೋಗಿಗಳಿಗೆ ಇದೆ ಬಂಪರ್ ಲಾಟ್ರಿ ಇಟ್ಟಿದ್ದಾನೆ.
 

Share this Video
  • FB
  • Linkdin
  • Whatsapp

 ನಿತ್ಯಾನಂದನ ಕೈಲಾಸದಲ್ಲಿ ನಿರುದ್ಯೋಗಿಗಳಿಗೆ ಇದೆ ಬಂಪರ್ ಲಾಟ್ರಿ. ಅದರ ಜೊತೆಗೆ ಒಂದು ಕಂಡೀಷನ್ ಕೂಡ ಹಾಕಿದ್ದಾನೆ. ನಿತ್ಯಾಂದನ ಕೈಲಾಸದಲ್ಲಿ ಕೆಲಸಕ್ಕೆ ಯುವಕ ಯುವತಿಯರು ಬೇಕಾಗಿದ್ದರಂತೆ. ಅದಕ್ಕೆ ಶಿಷ್ಯರು ಪೋಸ್ಟರ್‌ ರೆಡಿ ಮಾಡಿ ಆನ್ ಲೈನ್’ನಲ್ಲಿ ಹಾಕಿದ್ದಾರೆ. ಅಲ್ಲಿಗೆ ನಿತ್ಯಾನಂದನ ಕೈಲಾಸದಲ್ಲಿ ಹೊಟ್ಟೆ ತುಂಬಾ ಊಟ ಕೈ ತುಂಬಾ ಕಾಸು ಫಿಕ್ಸ್‌ ಆದಂತಾಗಿದೆ.

ಅಬ್ಬಬ್ಬಾ..ವಿಶ್ವದ ಅತೀ ಉದ್ದದ ಮೂಗನ್ನು ನೋಡಿದ್ದೀರಾ ?

Related Video