ಗುಮ್ಮಟನಗರಿಯಲ್ಲೂ ಶುರುವಾಯ್ತು ದೇಶಿ ಮಣ್ಣಿನ ಗಣೇಶನ ಟ್ರೆಂಡ್!

- ಗುಮ್ಮಟನಗರಿಯಲ್ಲೂ ಶುರುವಾಯ್ತು ದೇಶಿ ಮಣ್ಣಿನ ಗಣೇಶನ ಟ್ರೆಂಡ್!!- ಜನರಲ್ಲಿ ಮೂಡುತ್ತಿದೆ ಪರಿಸರ ಕಾಳಜಿ, ಮಣ್ಣಿನ ಗಣಪತಿ ಕ್ರೇಜ್- ಪರಿಸರ ಸ್ನೇಹಿ ಗಣೇಶ ಮೂರ್ತಿ ಬಗ್ಗೆ ಮಹಿಳಾ ಸಂಘಗಳಿಂದ ಜಾಗೃತಿ ಕಾರ್ಯ

Share this Video
  • FB
  • Linkdin
  • Whatsapp

ವಿಜಯಪುರ (ಸೆ. 09): ಗುಮ್ಮಟನಗರಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಬಗ್ಗೆ ಮಹಿಳಾ ಸಂಘಗಳು ಜಾಗೃತಿ ಕಾರ್ಯ ಮೂಡಿಸುತ್ತಿವೆ. ನಗರದ ಅಂಬಾಭವಾನಿ ಸ್ತ್ರೀಶಕ್ತಿ ಸಂಘದಿಂದ ಮಣ್ಣಿನ ಗಣೇಶನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮನೆ-ಮನೆಗೆ ತೆರಳಿ ಪಿಓಪಿ ಮೂರ್ತಿ ಬದಲಿಗೆ ಮಣ್ಣಿನ ಗಣೇಶ ಬಳಸಲು ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ಸಂಘದ ಕಾರ್ಯಕರ್ತೆಯರ ಸ್ವತಃ ಮಣ್ಣಿನ ಗಣೇಶ ಮಾರಾಟ ಮಾಡುತ್ತಿದ್ದಾರೆ. 

ಸ್ವರ್ಣಗೌರಿ ವ್ರತದಲ್ಲಿ ಬಾಗಿನ ಕೊಡುವ ಸಂಪ್ರದಾಯದ ಮಹತ್ವವೇನು..?

Related Video