ಆವಾಸ್ ಯೋಜನೆಯಡಿ ಚಂದದ ಮನೆ ನಿರ್ಮಿಸಿದ ಚಳ್ಳಕೆರೆಯ ಮಹಿಳೆಗೆ ಮೋದಿಯಿಂದ ಸನ್ಮಾನ
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಉತ್ತಮವಾಗಿ ಮನೆ ನಿರ್ಮಾಣ ಮಾಡಿರೋದಕ್ಕೆ ಸ್ವತಃ ನರೇಂದ್ರ ಮೋದಿ ಅವರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸನ್ಮಾನ ಸುಂದರಗಳಿಗೆ ಒದಗಿಬಂದಿದೆ. ಅಷ್ಟಕ್ಕೂ ಆ ಪುಣ್ಯವಂತರು ಯಾರು ಅಂತೀರಾ ಈ ವಿಡಿಯೋ ನೋಡಿ.
ಒಬ್ಬ ಉನ್ನತ್ತ ಹುದ್ದೆಯಲ್ಲಿರುವ ಅಧಿಕಾರಿಯನ್ನ ಸಾಮಾನ್ಯ ಜನರು ಹೋಗಿ ಭೇಟಿ ಮಾಡಬೇಕು ಅಂದ್ರೆ ಸುಮಾರು ದಿನಗಳೇ ಬೇಕಾಗುತ್ತೆ. ಆದ್ರೆ ಇಲ್ಲೊಬ್ಬರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಉತ್ತಮವಾಗಿ ಮನೆ ನಿರ್ಮಾಣ ಮಾಡಿರೋದಕ್ಕೆ ಸ್ವತಃ ನರೇಂದ್ರ ಮೋದಿ ಅವರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸನ್ಮಾನ ಸುಂದರಗಳಿಗೆ ಒದಗಿಬಂದಿದೆ. ಅಷ್ಟಕ್ಕೂ ಆ ಪುಣ್ಯವಂತರು ಯಾರು ಅಂತೀರಾ ಈ ವಿಡಿಯೋ ನೋಡಿ.
ಕಾಂಗ್ರೆಸ್ ನಾಯಕರಿಗೆ ಎರಡು ನಾಲಿಗೆ: ನಳಿನ್ ಕುಮಾರ್ ಕಿಡಿ
ಎಸ್ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಸುಂದರವಾಗಿ ನಿರ್ಮಾಣ ಮಾಡಿರೋ ಮನೆಗಳ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಮೋದಿಯವರು ಜನವರಿ 1 ನೇ ತಾರೀಖಿನಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸನ್ಮಾನ ಮಾಡಲಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ವೆಂಕಟೇಶ್ವರ ಬಡಾವಣೆಯ ನಿವಾಸಿಯಾದ ಪಂಕಜಾ ಅವರು ಆಯ್ಕೆಯಾಗಿದ್ದಾರೆ.