ಶಿಗ್ಗಾವಿ: ಜೀವ ಪಣಕ್ಕಿಟ್ಟು ಒದ್ದಾಡುತ್ತಿರುವ ರೈತರು; ದೃಶ್ಯ ನೋಡಿದ್ರೆ ಮೈಜುಮ್ಮೆನಿಸುತ್ತೆ!

ಮಳೆಗಾಲ ಅಂದ್ರೆ ಸಾಕು ಶಿಗ್ಗಾಂವಿ ಭಾಗದ ರೈತರು ಬಹಳ ಸಮಸ್ಯೆ ಎದುರಿಸುತ್ತಾರೆ. ಬಾಯಲ್ಲಿ ಹಗ್ಗ ಕಟ್ಟಿಕೊಂಡು, ಹುಲ್ಲಿನ ಹೊರೆ ಹೊತ್ತು ಹಸು ಜೊತೆ ಕೆರೆ ದಾಟಬೇಕು, 200 ಎಕರೆ ಜಮೀನಿಗೆ ಹೋಗುವ ದಾರಿಯೇ ಬಂದ್ ಆಗಿದೆ. 

Share this Video
  • FB
  • Linkdin
  • Whatsapp

ಹಾವೇರಿ (ಜು. 17): ಮಳೆಗಾಲ ಅಂದ್ರೆ ಸಾಕು ಶಿಗ್ಗಾಂವಿ ಭಾಗದ ರೈತರು ಬಹಳ ಸಮಸ್ಯೆ ಎದುರಿಸುತ್ತಾರೆ. ಬಾಯಲ್ಲಿ ಹಗ್ಗ ಕಟ್ಟಿಕೊಂಡು, ಹುಲ್ಲಿನ ಹೊರೆ ಹೊತ್ತು ಹಸು ಜೊತೆ ಕೆರೆ ದಾಟಬೇಕು, 200 ಎಕರೆ ಜಮೀನಿಗೆ ಹೋಗುವ ದಾರಿಯೇ ಬಂದ್ ಆಗಿದೆ. ಆಳೆತ್ತರದ ನೀರಿನಲ್ಲೇ ಜಮೀನಿಗೆ ಸಾಗಬೇಕು. ಜೀವ ಕೈಯಲ್ಲಿ ಹಿಡಿದು ನದಿ ದಾಟಬೇಕಾಗಿದೆ. ನಮಗೆ ಸೇತುವೆ ಮಾಡಿಸಿಕೊಡಿ ಎಂದು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. 

Related Video