ವನ್ಯಜೀವಿ ಸಂರಕ್ಷಣಾ ಅಭಿಯಾನ: ಗುಡೇಕೋಟೆ ಕರಡಿಧಾಮದೊಳಗೊಂದು ಸುತ್ತು..!

ವಿಜಯನಗರ ಜಿಲ್ಲೆಯಲ್ಲಿರುವ ದರೋಡಿ ಕರಡಿಧಾಮ ಏಷ್ಯಾಖಂಡದಲ್ಲೇ ಕರಡಿಗಳಿಗಾಗಿ ಮೀಸಲಿಟ್ಟ ವನ್ಯಜೀವಿಧಾಮವಾಗಿ 1994 ರಲ್ಲಿ ಘೋಷಿಸಲ್ಪಟ್ಟಿದೆ

First Published Oct 22, 2023, 9:44 PM IST | Last Updated Oct 22, 2023, 9:44 PM IST

ವಿಜಯನಗರ(ಅ.22): ಗುಡೇಕೋಟೆ ಕರಡಿಧಾಮ ಭಾರತ ಅಷ್ಟೇ ಅಲ್ಲದೆ ಇಡೀ ಏಷ್ಯಾಖಂಡದಲ್ಲೇ ಕರಡಿಗಳಿಗಾಗಿ ಮೀಸಲಿಟ್ಟ ಎರಡನೇ ಸುಪ್ರಸಿದ್ಧ ವನ್ಯಧಾನ ಎಂಬ ಪ್ರಖ್ಯಾತಿ ಹೊಂದಿದೆ. ವಿಜಯನಗರ ಜಿಲ್ಲೆಯಲ್ಲಿರುವ ದರೋಡಿ ಕರಡಿಧಾಮ ಏಷ್ಯಾಖಂಡದಲ್ಲೇ ಕರಡಿಗಳಿಗಾಗಿ ಮೀಸಲಿಟ್ಟ ವನ್ಯಜೀವಿಧಾಮವಾಗಿ 1994 ರಲ್ಲಿ ಘೋಷಿಸಲ್ಪಟ್ಟಿದೆ. ಈ ಗುಡೇಕೋಟೆ ಕರಡಿಧಾಮವನ್ನ 2013ರಲ್ಲಿ ಕರಡಿಧಾಮವಾಗಿ ಘೋಷಿಸಲಾಯಿತು. 

ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್: ಚೈತ್ರಾ ಮಾದರಿಯಲ್ಲೇ ನಿವೃತ್ತ ಇಂಜಿನಿಯರ್‌ಗೆ ಬಹುಕೋಟಿ ವಂಚನೆ!