Asianet Suvarna News Asianet Suvarna News

ಮನ್ಮುಲ್ ಹಾಲಿಗೆ ನೀರು ಸೇರಿಸಿದ ಕೇಸ್ : 7 ಮಂದಿ ಸಸ್ಪೆಂಡ್

Jun 7, 2021, 12:10 PM IST

ಮಂಡ್ಯ (ಜೂ.07): ಮಂಡ್ಯದ ಮನ್ಮುಲ್ ಗೆ ಪೂರೈಕೆಯಾದ ಹಾಲಿನಲ್ಲಿ ಅತ್ಯಧಿಕ ನೀರು ಸೇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೇಜರ್ ಸರ್ಜರಿ ಮಾಡಲಾಗಿದೆ. 

ಮಹಾಮೋಸ: ಅರ್ಧ ಟ್ಯಾಂಕರ್‌ ಹಾಲಿಗೆ ಅರ್ಧ ಟ್ಯಾಂಕರ್‌ ನೀರು..!

ಮನ್ಮುಲ್ ಎಂಡಿ ದಿಢೀರ್ ವರ್ಗಾವಣೆ ಮಾಡಿ, ನೂತನ ಅಧಿಕಾರಿ ನೇಮಕ ಮಾಡಲಾಗಿದೆ. ಅಲ್ಲದೇ 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. 

Video Top Stories